ONLINE NEWS
3 ಗಂಟೆಗಳು ago
ರಘು ಕೌಟಿಲ್ಯ ಅವರಿಗೆ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದಿಂದ ಸನ್ಮಾನ; ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ!
ಭಾರತ ಟೈಮ್ಸ್ ಸುದ್ದಿ :ಕಲಬುರಗಿ:ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ (OBC) ಮೋರ್ಚಾದ ರಾಜ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ರಘು ಕೌಟಿಲ್ಯ ಅವರನ್ನು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಪುಷ್ಪಗುಚ್ಛ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಸಮಾಜದ ಪ್ರಮುಖ…
ONLINE NEWS
4 ಗಂಟೆಗಳು ago
ಜಯ ಕರ್ನಾಟಕ ರಕ್ಷಣಾ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾಗಿ ಈರಣ್ಣ ಹಡಪದ ಸಣ್ಣೂರ ನೇಮಕ!
ಭಾರತ ಟೈಮ್ಸ್ ಸುದ್ದಿ :ಕಲಬುರಗಿ:ಜಯ ಕರ್ನಾಟಕ ರಕ್ಷಣಾ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾಗಿ ಪ್ರಮುಖ ಮುಖಂಡರಾದ ಈರಣ್ಣ ಹಡಪದ ಸಣ್ಣೂರ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಕೆ.ಸಿ. ರಾಜಪ್ಪ ಅವರು ಈರಣ್ಣ ಹಡಪದ ಸಣ್ಣೂರ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿ…
ONLINE NEWS
1 ದಿನ ago
ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ಹಾಕಿ ಪಂದ್ಯಾವಳಿ ಉದ್ಘಾಟನೆ — ಮೊಬೈಲ್ ಬಲಿಪಶುತ್ವ ಬಿಟ್ಟು ಮೈದಾನಕ್ಕಿಳಿಯಲು ಕ್ರೀಡಾಪಟುಗಳಿಗೆ ಕರೆ
ಭಾರತ ಟೈಮ್ಸ್ ಸುದ್ದಿ :ಬೆಳಗಾವಿ:ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ಹೊರಬಂದು ಮೈದಾನಕ್ಕೆ ಬಂದಾಗ ಮಾತ್ರ ಅವರ ಆರೋಗ್ಯ ಹಾಗೂ ಕ್ರಿಯಾಶೀಲತೆ ಸುಧಾರಿಸಲು ಸಾಧ್ಯ ಎಂದು ಬೆಳಗಾವಿ ಹಾಕಿ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಸುಬೇದಾರ್ ಸುಧಾಕರ ಚಾಳಕೆ ತಿಳಿಸಿದರು. ನಗರದ ಟಿಳಕವಾಡಿಯಲ್ಲಿರುವ ಲೇಲೆ (ಸುಭಾಷ್ ಚಂದ್ರ) ಆಟದ ಮೈದಾನದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ…
ONLINE NEWS
2 ದಿನಗಳು ago
ಶಾಲೆಯ ಋಣ ತೀರಿಸಿದ ಹಳೆ ವಿದ್ಯಾರ್ಥಿಗಳು: ಕಾಗವಾಡದ ಮೊಳೆ ಗ್ರಾಮದ ಸರಕಾರಿ ಶಾಲೆಗೆ ಡೆಸ್ಕ್ ಹಾಗೂ ಕಂಪ್ಯೂಟರ್ ಕೊಡುಗೆ
ಭಾರತ ಟೈಮ್ಸ್ ಸುದ್ದಿ :ಅಥಣಿ: ಕಾಗವಾಡ: ತಾಲೂಕಿನ ಕಾಗವಾಡ ವ್ಯಾಪ್ತಿಯ ಮೊಳೆ ಗ್ರಾಮದ ಬಸವ ನಗರ ತೋಟದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಹಳೆ ವಿದ್ಯಾರ್ಥಿಗಳು, ತಾವೂ ಓದಿದ ಶಾಲೆಗೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಮಾದರಿಯಾಗಿದ್ದಾರೆ. ಸುಮಾರು 70 ವರ್ಷಗಳ ಸುದೀರ್ಘ ಅವಧಿಯ ನಂತರ ಒಂದಾದ ಹಳೆ…
ONLINE NEWS
3 ದಿನಗಳು ago
ರಡ್ಡೇರಹಟ್ಟಿ SSMS ಕಾಲೇಜು ಕಬಡ್ಡಿ ತಂಡಕ್ಕೆ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ: ರಾಷ್ಟ್ರಮಟ್ಟಕ್ಕೆ ಅನಿತಾ, ಭಾಗ್ಯಶ್ರೀ ಆಯ್ಕೆ!
ಭಾರತ ಟೈಮ್ಸ್ ಸುದ್ದಿ :ರಡ್ಡೇರಹಟ್ಟಿ (ಅಥಣಿ): ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2026-27ನೇ ಸಾಲಿನ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ, ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಎಸ್.ಎಸ್.ಎಂ.ಎಸ್. (SSMS) ಪದವಿಪೂರ್ವ ಕಾಲೇಜಿನ ಬಾಲಕಿಯರ ಕಬಡ್ಡಿ ತಂಡ ಅದ್ಭುತ ಪ್ರದರ್ಶನ ನೀಡಿ ದ್ವಿತೀಯ…
ONLINE NEWS
4 ದಿನಗಳು ago
ನಾಡು-ನುಡಿಯ ಸೇವೆಗೆ ಕರವೇ ಸ್ವಾಭಿಮಾನಿ ಸೇನೆ ಸನ್ನದ್ಧ ಕುಶಾಲನಗರ ನಗರ ಘಟಕಕ್ಕೆ ನೂತನ ಸಾರಥಿಗಳ ನೇಮಕ*
ಭಾರತ ಟೈಮ್ಸ್ ಸುದ್ದಿ :ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಶಿವು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕುಶಾಲನಗರ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕುಶಾಲನಗರ ನಗರ ಘಟಕದ ನೂತನ ಅಧ್ಯಕ್ಷರಾಗಿ ಪರಮೇಶ್ (ಮಂಡ್ಯ) ಹಾಗೂ ಗೌರವಾಧ್ಯಕ್ಷರಾಗಿ ವಿಲ್ಸನ್ ಜವಾಬ್ದಾರಿ…
ONLINE NEWS
5 ದಿನಗಳು ago
ಚಿಕ್ಕೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಲ್ಯೂಮಿನಿಯಂ ತಂತಿ ಕಳ್ಳರ ಬಂಧನ
ಭಾರತ ಟೈಮ್ಸ್ ಸುದ್ದಿ :ಚಿಕ್ಕೋಡಿ: ಕರೋಶಿ ಗ್ರಾಮದ ಘಟಗಿ ಬಸವೇಶ್ವರ ನಗರದಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳಿಂದ ಸುಮಾರು 200 ಕೆ.ಜಿ. ತೂಕದ ₹70 ಸಾವಿರ ಮೌಲ್ಯದ ಅಲ್ಯೂಮಿನಿಯಂ ತಂತಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರೋಶಿ ಗ್ರಾಮದ ನಿವಾಸಿ ಮೊಹಮ್ಮದ್ ಅಜರ್ ಅಬ್ದುಲ್ ಸಮದ್…
ONLINE NEWS
6 ದಿನಗಳು ago
ಅಥಣಿ ಲಾಡ್ಜ್ ಮೇಲೆ ಪೋಲಿಸ್ ದಾಳಿ: ವೇಶ್ಯಾವಾಟಿಕೆ ಜಾಲ ಭೇದಿಸಿ ಆರೋಪಿಯ ಬಂಧನ, ಮಹಿಳೆಯ ರಕ್ಷಣೆ
ಭಾರತ ಟೈಮ್ಸ್ ಸುದ್ದಿ :ಅಥಣಿ: ತಾಲೂಕಿನ ಅಥಣಿ-ರಡ್ಡರಹಟ್ಟಿ ರಸ್ತೆಯಲ್ಲಿರುವ ಶಿವಶಕ್ತಿ ಲಾಡ್ಜ್ ಮೇಲೆ ದಿಢೀರ್ ದಾಳಿ ನಡೆಸಿದ ಅಥಣಿ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿ, ಪೀಡಿತ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಟಾಳ ಗ್ರಾಮದ ಮಾಳಪ್ಪ ದಿಲೀಪ ಕಾಂಬಳೆ ಬಂಧಿತ ಆರೋಪಿಯಾಗಿದ್ದು, ಶಿವಶಕ್ತಿ ಲಾಡ್ಜ್‌ನ ಮ್ಯಾನೇಜರ್ ರಾಹುಲ ಮಡ್ಡಿ ಹಾಗೂ ಗಣೇಶ…





